ಬಿಳಿಯಾರು ಕೊರಂಬಡ್ಕ ಜತ್ತಪ್ಪ ಗೌಡ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅರಂತೋಡು ಗ್ರಾಮದ ಬಿಳಿಯಾರು ಕೊರಂಬಡ್ಕ ಜತ್ತಪ್ಪ ಗೌಡ ರವರು ಮಾ. 30 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಕೃಷ್ಣಪ್ಪ ಗೌಡ ., ಪುತ್ರಿಯರಾದ ವಾರಿಜಾ, ದೇವಕಿ, ಪುಷ್ಪಾವತಿ , ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.