Breaking News

ಟಿ.ವಿ.ಎಸ್. ಯೂರೋಗ್ರಿಪ್ ಎಂಡ್ಯುರೆನ್ಸ್ ರೇಸ್ ನಲ್ಲಿ ಅರ್ಪಿತಾ ವಿ.ಎಂ.ಪ್ರಥಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಚೆನ್ನೈ ಮದ್ರಾಸ್ ಮೋಟಾರ್ ರೇಸ್ ಟ್ರಾಕ್‌ನಲ್ಲಿ ಮಾ.28ರಂದು ನಡೆದ TVS Eurogrip MMSC FMSCI Motorcycle Endurance Race 2021ನಲ್ಲಿ ಗಸ್ಟೋರೇಸಿಂಗ್ ತಂಡದ ಅರ್ಪಿತಾ ವಿ.ಎಂ. ಪ್ರಥಮ ಸ್ಥಾನ ಗಳಿಸಿದ್ದಾರೆ‌. ಈಕೆ ಮರ್ಕಂಜ ಗ್ರಾಮದ ಮೈರಾಜೆ ವೆಂಕಟೇಶ್ವರ ಭಟ್ ಹಾಗೂ ಭಾರತಿ ದಂಪತಿಯ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.