ಎ. 18 : ಬೆಳ್ಳಾರೆಯಲ್ಲಿ ಹಿಂದೂ ಜಾಗೃತಿ ಸಮಾವೇಶದ ಬದಲು ರಾಮ ತಾರಕ ಜಪಯಜ್ಞಕ್ಕೆ ನಿರ್ಧಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬೆಳ್ಳಾರೆ ವಲಯದ ಆಶ್ರಯದಲ್ಲಿ ಎ. 18 ರಂದು ಬೆಳ್ಳಾರೆಯಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೋನಾ 2 ನೇ ಅಲೆ ಹೆಚ್ಚಾಗುತ್ತಿರುವುದರಿಂದ ಜನ ಸೇರುವುದನ್ನು ಸರಕಾರ ನಿಷೇಧಿಸಿರುವದರಿಂದ ಬೆಳ್ಳಾರೆಯಲ್ಲಿ ಹಿಂದೂ ಜಾಗೃತಿ ಸಮಾವೇಶದ ಬದಲು ಅದೇ ದಿನ ರಾಮ ನವಮಿಯ ಪ್ರಯುಕ್ತ ರಾಮ ತಾರಕ ಜಪ ಯಜ್ಞ ನಡೆಸಲು ಸಂಘಟನೆ ನಿರ್ಧರಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.