ಯೇನೆಕಲ್ಲು ಬಚ್ಚನಾಯಕ ದೈವದ ನೇಮೋತ್ಸವ ಸಂದರ್ಭದಲ್ಲಿ ಸ್ವಯಂಸೇವೆ Posted by suddi channel Date: April 03, 2021 in: ಪ್ರಚಲಿತ, ವಿಶೇಷ ಸುದ್ದಿ Leave a comment 312 Views ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ, ಉಳ್ಳಾಕುಲು, ಉಳ್ಳಾಳ್ತಿ ಮತ್ತು ಬಚ್ವನಾಯಕ, ಕೋಟಿ ನಾಯಕ ದೈವಸ್ಥಾನದ ಬಚ್ಚನಾಯಕ ದೈವದ ನೇಮೋತ್ಸವ ಸಂದರ್ಭದಲ್ಲಿ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಸ್ಥಳೀಯ ಯುವಕರ ತಂಡ.