ಕುಂಚಡ್ಕ ತೋಟದ ಪಂಪು ಶೆಡ್ ನಲ್ಲಿ ಕಾಳಿಂಗ ಪತ್ತೆ Posted by suddi channel Date: April 03, 2021 in: ಪ್ರಚಲಿತ, ವಿಶೇಷ ಸುದ್ದಿ Leave a comment 533 Views ಆಲೆಟ್ಟಿ ಕುಂಚಡ್ಕ ಕೆ.ಆರ್. ರಾಮಣ್ಣ ಗೌಡ ರವರ ತೋಟದ ಪಂಪು ಶೆಡ್ ನಲ್ಲಿ ಕಾಳಿಂಗ ಸರ್ಪವೊಂದು ಕಂಡು ಬಂದು ಅದನ್ನು ಉರಗ ಪ್ರೇಮಿ ಮೋಹನ್ ಪರಿವಾರಕಾನ ರವರು ಬಂದು ಹಿಡಿದು ಅಭಯಾರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಟ್ಟು ಬಂದಿರುವುದಾಗಿ ತಿಳಿದು ಬಂದಿದೆ.ಹಾವು ಸುಮಾರು 13 ಅಡಿಯಷ್ಟು ಉದ್ದವಿತ್ತು.