ಜಾಲ್ಸೂರು ಗ್ರಾಮದ ದಿ.ಕುಶಾಲಪ್ಪ ಗೌಡ ನಂಗಾರು ಅವರ ಪತ್ನಿ ಹೇಮಾವತಿ ನಂಗಾರು ಮಾ.27 ರಂದು ಅಲ್ಪಕಾಲಿಕ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಶ್ರೀಮತಿ ರಾಧಾ ವಿಟ್ಲ, ಗೋಪಾಲಕೃಷ್ಣ ನಂಗಾರು, ಜಾಲ್ಸೂರು ಪಂಚಾಯತ್ ಸಿಬ್ಬಂದಿ ಆತ್ಮರಾಮ ನಂಗಾರು, ಕೆವಿಜಿ ಪಾಲಿಟೆಕ್ನಿ ಕ್ ನ ಸಿಬ್ಬಂದಿ ಕಮಲಾಕ್ಷ ನಂಗಾರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ .