ಏ 5 : ಜಾಲ್ಸೂರಿನಲ್ಲಿ ನಾಯಕ್ ಮೆಡಿಕಲ್ ನವೀಕೃತಗೊಂಡು ಶುಭಾರಂಭ Posted by suddi channel Date: April 04, 2021 in: ಪ್ರಚಲಿತ, ಶುಭಾರಂಭ Leave a comment 155 Views ಜಾಲ್ಸೂರಿನ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ನಾಯಕ್ ಮೆಡಿಕಲ್ಸ್ ಏ. 5 ರಂದು ನವೀಕೃತಗೊಂಡು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರದ ಆಯುರ್ವೇದಿಕ್,ಅಲೋಪತಿ ಹಾಗೂ ಸಾಕು ಪ್ರಾಣಿಗಳಿಗೆ ಬೇಕಾದ ಔಷಧಿಗಳು, ಪ್ರಸಾಧನ ಸಾಮಗ್ರಿಗಳು ದೊರೆಯುತ್ತವೆ ಎಂದು ಮಾಲಕರು ತಿಳಿಸಿದ್ದಾರೆ.