ಎ. 9ರಂದು ಆಂಧ್ರಪ್ರದೇಶದಲ್ಲಿ ನಡೆಯುವ ಯುಗಾದಿ ವಾರ್ಷಿಕ ಸಂಭ್ರಮದಲ್ಲಿ ಶುಭದ ಆರ್. ಪ್ರಕಾಶ್ ಭಾಗಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ನಡೆಯುವ ಯುಗಾದಿ ವಾರ್ಷಿಕ ಸಂಭ್ರಮದಲ್ಲಿ ಹಾಡಲು ಸುಳ್ಯದ ಶುಭದ ಆರ್. ಪ್ರಕಾಶ್ ಭಾಗವಹಿಸುತ್ತಿದ್ದಾರೆ.


ಈಕೆ ಸುಳ್ಯದ ಯುವ ಪ್ರತಿಭೆಯಾಗಿದ್ದು, ಝೀ ಟಿವಿ ರಿಯಾಲಿಟಿ ಶೋ ಸರಿಗಮಪ ಸೀಸನ್ 19 ರ ಸ್ಪರ್ಧಿ ಗಡಿನಾಡ ಧ್ವನಿ ಕಲಾಭೂಷಣ ಮತ್ತು ಅರಳುಮಲ್ಲಿಗೆ ರಾಜ್ಯಪ್ರಶಸ್ತಿ ಪುರಸ್ಕೃತೆ. ಕೆವಿಜಿ ಅಮರಜ್ಯೋತಿ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ.
ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಯುಗಾದಿ ಸಂಭ್ರಮ ನಡೆಯಲಿದ್ದು, ಭಕ್ತಿಗೀತೆ ಜಾನಪದಗೀತೆ ಮತ್ತಿತರ ಹಾಡುಗಳನ್ನು ಹಾಡಲು ಸುಳ್ಯದಿಂದ ತೆರಳುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.