ಮೆಸ್ಕಾಂ ಕೇಬಲ್ ಅಳವಡಿಸುತ್ತಿರುವರಿಂದ ನೀರಿನ ಪೈಪ್ ಕಟ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಗುತ್ತಿಗಾರು ಪೇಟೆಯಾದ್ಯಂತ ನೀರಿಗೆ ಸಮಸ್ಯೆ

ಮೆಸ್ಕಾಂನ ಭೂಗತ ಕೇಬಲ್ ಅಳವಡಿಸುತ್ತಿರುವವರು ಎ.3 ರಂದು ಶನಿವಾರ ಪೈಪ್ ಹೊಡೆದು ಹಾಕಿ ಪೇಟೆಗೆ ನೀರು ಬರದಂತೆ ಮಾಡಿದ್ದು ಇನ್ನು ಕೂಡ ಪಂಚಾಯತ್ ಆಗಲಿ & ಕೇಬಲ್ ಅಳವಡಿಸುತ್ತಿರುವವರು ಅದನ್ನು ಸರಿ ಪಡಿಸದೇ ಪೇಟೆಯಾದ್ಯಂತ ನೀರಿಗೆ ಸಮಸ್ಯೆ ತಂದೊಡ್ಡಿದ್ದಾರೆ . ಇಂದಾದರೂ ಸರಿ ಪಡಿಸುತ್ತರೋ ಎಂದು ಕಾದು ನೋಡಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.