Breaking News

ಜಾಲ್ಸೂರಿನಲ್ಲಿ ನಾಯಕ್ ಮೆಡಿಕಲ್ ನವೀಕೃತಗೊಂಡು ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜಾಲ್ಸೂರಿನ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ನಾಯಕ್ ಮೆಡಿಕಲ್ಸ್ ನೂತನ ಪಾಲುದಾರಿಕೆಯಲ್ಲಿ ಏ. 5 ರಂದು ನವೀಕೃತಗೊಂಡು ಶುಭಾರಂಭಗೊಂಡಿತು.

ಇಲ್ಲಿ ಎಲ್ಲಾ ತರದ ಆಯುರ್ವೇದಿಕ್,ಅಲೋಪತಿ ಹಾಗೂ ಸಾಕು ಪ್ರಾಣಿಗಳಿಗೆ ಬೇಕಾದ ಔಷಧಿಗಳು, ಪ್ರಸಾಧನ ಸಾಮಗ್ರಿಗಳು ದೊರೆಯುತ್ತವೆ ಎಂದು ಪಾಲುದಾರರಾದ ಶಾಮ್ ಪ್ರಸಾದ್ , ಗಣೇಶ್, ಪ್ರಸಾದ್ ರವರು ತಿಳಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.