ಸುಳ್ಯಕಸಬಾ ಗ್ರಾಮದ ಕೆರೆಮೂಲೆ ದೇವಿಕೃಪಾ ಮನೆ ಸುಬ್ಬ ಪಾಟಾಳಿಯವರ ಪುತ್ರ ಆದರ್ಶರವರ ವಿವಾಹವು ಮಂಗಳೂರು ತಾ.ಕಲ್ಲಮುಂಡ್ಕೂರು ಗ್ರಾಮದ ಕುದ್ರಿಪದವು ಜಂಕ್ಷನ್ ಶ್ರೀದೇವಿಕಿರಣ ಹೌಸ್ ಯಸ್.ರವಿಬಾಬುರವರ ಪುತ್ರಿ ಕೀರ್ತಿಯವರೊಂದಿಗೆ ಮಾ.೨೮ರಂದು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.೨೯ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.