ಜೋಡುಪಾಲ : ಗ್ರಾನೈಟ್ ತರುತ್ತಿದ್ದ ಲಾರಿ ಪಲ್ಟಿ Posted by suddi channel Date: April 06, 2021 in: ಅಪಘಾತ, ಇತರ, ಪ್ರಚಲಿತ, ಬಿಸಿ ಬಿಸಿ Leave a comment 723 Views ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಗ್ರಾನೈಟ್ ಹೊತ್ತು ತರುತ್ತಿದ್ದ ಲಾರಿಯೊಂದು ಜೋಡುಪಾಲ ಎಂಬಲ್ಲಿ ಇಂದು ಬೆಳಿಗ್ಗೆ ಪಲ್ಟಿಯಾಗಿದ್ದು, ಲಾರಿ ಹಾಗೂ ಅದರಲ್ಲಿದ್ದ ಗ್ರಾನೈಟ್ ಬಹುತೇಖ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ.