ಶ್ರೀ ಭಗವಾನ್ ಸಂಘ ಊರುಬೈಲು ಚೆಂಬು, ಆರೋಗ್ಯ ಇಲಾಖೆ ಕೊಡಗು ಸಂಪಾಜೆ, ಪಯಸ್ವಿನಿ ಬ್ಯಾಂಕ್ ಚೆಂಬು ಶಾಖಾ ವತಿಯಿಂದ ಕೋವಿಡ್ – 19 ಲಸಿಕೆ ನೀಡುವ ಕಾರ್ಯಕ್ರಮ ಬಾಲೆಂಬಿಯ ಪಯಸ್ವಿನಿ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಎ.7ರಂದು ಬಾಲೆಂಬಿ ಪಯಸ್ವಿನಿ ಬ್ಯಾಂಕ್ನಲ್ಲಿ, ಎ. 8ರಂದು ಕುದ್ರೆಪಾಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೋವಿಡ್ – 19 ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ.