ಸಂಪಾಜೆ ಗೇಟ್ ನಲ್ಲಿ ಕೇರಳ ಮೂಲದ ವಾಹನಗಳ ತಪಾಸಣೆ Posted by suddi channel Date: April 06, 2021 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 341 Views ಸಂಪಾಜೆ ಗೇಟ್ ನಲ್ಲಿ ಕೇರಳ ಮೂಲದ ವಾಹನಗಳನ್ನು ನಿಲ್ಲಿಸಿ ಕೊರೋನಾ ರಿಪೋರ್ಟ್ ಗಳನ್ನು ಕೇಳುತ್ತಿದ್ದು, ರಿಪೋರ್ಟ್ ಇಲ್ಲದವರನ್ನು ವಾಪಾಸು ಹಿಂದಕ್ಕೆ ಕಳುಹಿಸಲಾಗುತ್ತಿದೆ. ರಸ್ತೆ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.