ಎ.8 ಮತ್ತು 9 ರಂದು ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರವರ ದ.ಕ. ಪ್ರವಾಸ ರದ್ದುಗೊಂಡಿದೆ.
ಎ. 8 ಮತ್ತು 9ರಂದು ಯಡಿಯೂರಪ್ಪರ ದ.ಕ. ಪ್ರವಾಸ ನಿರ್ಧಾರ ಗೊಂಡಿತ್ತು. ಮಂಗಳೂರು, ಪುತ್ತೂರು, ಕುಂಜಾಡಿ ಕಾರ್ಯಕ್ರಮ ದಲ್ಲಿ ಅವರು ಭಾಗವಹಿಸುವುದೆಂದು ನಿರ್ಧಾರವಾಗಿತ್ತು. ಆದರೆ ಇಂದು ಮುಖ್ಯಮಂತ್ರಿಗಳ ಸಚಿವಾಲಯದಿಂದ ಪ್ರಕಟಣೆ ಹೊರಬಿದ್ದಿದ್ದು ಅನಿವಾರ್ಯ ಕಾರಣಗಳಿಂದ ದ.ಕ. ಪ್ರವಾಸ ರದ್ದು ಪಡಿಸಲಾಗಿದೆ ಎಂದು ತಿಳಿಸಲಾಗಿದೆ.