Breaking News

ಬೋರುಗುಡ್ಡೆ ಪರಿಸರದಲ್ಲಿ ಕಸವನ್ನು ತಂದು ಹಾಕದಂತೆ ಮನವಿ ಮಾಡಿಕೊಂಡ ನ. ಪಂ ಸದಸ್ಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಬೋರುಗುಡ್ಡೆ ವಾರ್ಡಿನ ಅನ್ಸಾರಿಯ ಎಜುಕೇಶನಲ್ ಸೆಂಟರ್ ಇದರ ಮುಂಬಾಗದಲ್ಲಿ ಪ್ರತಿದಿನ ಕಸದ ರಾಶಿಗಳು ತುಂಬಿ ಪರಿಸರ ದುರ್ವಾಸನೆಯಿಂದ ಕೂಡಿರುತ್ತದೆ. ಹಲವಾರು ಬಾರಿ ಈ ಪರಿಸರದಲ್ಲಿ ಸ್ವಚ್ಛತೆ ಮಾಡಿಕೊಟ್ಟರು ಕಿಡಿಗೇಡಿಗಳು ಕಸದರಾಶಿಯನ್ನು ತಂದು ಹಾಕುತ್ತಿರುವುದು ವಾಡಿಕೆ ಆಗಿದೆ. ಇದೀಗ ಸ್ಥಳೀಯ ನ.ಪಂ. ಸದಸ್ಯ ಕೆ.ಎಸ್. ಉಮ್ಮರ್ ಪರಿಸರವನ್ನು ಸ್ವಚ್ಛಗೊಳಿಸಿ, ಇನ್ನು ಮುಂದೆ ಇಲ್ಲಿ ಕಸ ಹಾಕುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.