Breaking News

ನಾಳೆ : ಬೆಳ್ಳಾರೆಯಲ್ಲಿ ಆಶಿಕ ಕಲೆಕ್ಷನ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬೆಳ್ಳಾರೆ ಮೇಲಿನ ಪೇಟೆಯ ಝಕರಿಯಾ ಜುಮಾ ಮಸೀದಿ ಬಳಿಯ ಝಢ್ ಜೆ ಎಂ ಕಾಂಪ್ಲೆಕ್ಸ್ ನಲ್ಲಿ ಇಸ್ಮಾಯಿಲ್ ಮಾಲಕತ್ವದ ಆಶಿಕ ಕಲೆಕ್ಷನ್ ನಾಳೆ ಎ. 8 ರಂದು ಶುಭಾರಂಭಗೊಳ್ಳಲಿದೆ.

ಈ ಮಳಿಗೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ರೆಡಿಮೇಡ್ ಉಡುಪುಗಳು ,ಸಾರಿ, ಚೂಡಿದಾರ , ಕುರ್ತಿ , ಪ್ಲಾಝಾ ನೈಟಿ ,ಲೆಗಿನ್ಸ್ , ಟಾಪ್ , ಡ್ರೆಸ್ ಮೆಟೀರಿಯಲ್ ಮಕ್ಕಳ ಆಟಿಕೆಗಳು , ಹ್ಯಾಂಡ್ ಬ್ಯಾಗ್ ಗಳು ದೊರೆಯುತ್ತದೆ ಹಾಗೂ ಗ್ರಾಹಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಗಳನ್ನು ಒಳಗೊಂಡಿದೆ ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.