ಭಾರತೀಯ ಜನತಾ ಪಾರ್ಟಿ ಮರ್ಕಂಜ ಗ್ರಾಮ ಸಮಿತಿ ವತಿಯಿಂದ ತೇರ್ಥಮಜಲಿನಲ್ಲಿ ಇಂದು ಬಿಜೆಪಿ ಪಕ್ಷದ ಸ್ಥಾಪನಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋನಪ್ಪ ಪೂಜಾರಿ, ರಾಘವ ಗೌಡ ಕಂಜಿಪಿಲಿ, ಚೆನ್ನಕೇಶವ ದೋಳ, ರಾಮಚಂದ್ರ ಹಲ್ದಡ್ಕ ಮೊದಲಾದವರು ಉಪಸ್ಥಿತರಿದ್ದರು.