ಐವರ್ನಾಡಿನ ಸ್ವಯಂ ಸೇವಕ ತಂಡ ಭಾಗಿ
ಕುಂಜಾಡಿಯಲ್ಲಿ ನಡೆಯುವ ಧರ್ಮ ನಡಾವಳಿ ಕಾರ್ಯಕ್ರಮದ ಪ್ರಯುಕ್ತ ಐವರ್ನಾಡಿನ ಸ್ವಯಂ ಸೇವಕ ತಂಡದವರು ಕುಂಜಾಡಿಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್ ಮನ್ಮಥ ರವರ ನೇತೃತ್ವದಲ್ಲಿ ಗ್ರಾಮದ ಸಂಚಾಲಕ ಬಾಲಕೃಷ್ಣ ಕೀಲಾಡಿ ,ಸಹಸಂಚಾಲಕ ಶಾಂತರಾಮ ಕಣಿಲೆಗುಂಡಿ ಹಾಗೂ ಗ್ರಾಮದ ನೂರಾರು ಜನರು ಭಾಗಿಯಾದರು.