ಕುಂಜಾಡಿ ಧರ್ಮನೇಮೋತ್ಸವ : ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರಮ ಸೇವೆ Posted by suddi channel Date: April 07, 2021 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 354 Views ಕುಂಜಾಡಿಯಲ್ಲಿ ಆರಂಭಗೊಂಡಿರುವ ಧರ್ಮನೇಮೋತ್ಸವದಲ್ಲಿ ಸಿದ್ದತೆಗಾಗಿ ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಇಂದು ಶ್ರಮ ಸೇವೆ ನಡೆಯಿತು.