ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ. ಕಾಲನಿ ನಿವಾಸಿ ಎಂ. ರಾಮಯ್ಯ ಎಂಬವರು ಅಲ್ಪಾವಧಿಯ ಅಸೌಖ್ಯದಿಂದಾಗಿ ಎ.7ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪಾರಮ್ಮ, ಪುತ್ರ ಸುಕುಮಾರನ್, ಪುತ್ರಿಯರಾದ ಶ್ರೀಮತಿ ಜ್ಞಾನೇಶ್ವರಿ ಭಾಸ್ಕರ, ಶ್ರೀಮತಿ ವನಿತ ಶೇಖರನ್, ಶ್ರೀಮತಿ ಅಂಜಲಿದೇವಿ ರವಿಚಂದ್ರ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.