ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ; ಮೂಲಸ್ಥಾನವಾದ ಉಬರಡ್ಕದ ಕೆದಂಬಾಡಿಯನ್ನು ಕಡೆಗಣಿಸದಿರಲು ರೈತ ನಾಯಕರ ಒತ್ತಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle


ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಬೆಳ್ಳಾರೆ ಮತ್ತು ಮಂಗಳೂರಿನಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಬಗ್ಗೆ ಕಾರ್ಯಕ್ರಮಗಳಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ.

ಇದರ ಜೊತೆಗೆ ಈ ಹೋರಾಟದ ಮೂಲಸ್ಥಾನವಾದ ಉಬರಡ್ಕ ಗ್ರಾಮದ ಮದುವೆಗದ್ದೆ ಮತ್ತು ಕೆದಂಬಾಡಿ ರಾಮಯ್ಯ ಗೌಡರ ಮನೆತನವನ್ನು ಕಡೆಗಣಿಸಬಾರದು ಎಂದು ಅಮರಸುಳ್ಯ ಸ್ವಾತಂತ್ರ್ಯ ಹೋರಾಟದ ರೈತನಾಯಕರುಗಳು ಆಗ್ರಹಿಸಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ತೀರ್ಥರಾಮ ಉಳುವಾರು, ಗೋಪಾಲ ಪೆರಾಜೆ, ಲೋಲಾಜಾಕ್ಷ ಭೂತಕಲ್ಲು, ಭರತ್‌ಕುಮಾರ್ ಮತ್ತು ವೆಂಕಟ್ರಮಣ ಗೌಡ ಕೆದಂಬಾಡಿ ಈ ಆಗ್ರಹವನ್ನು ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.