ಒಂದು ಜೇನುಪೆಟ್ಟಿಗೆ – ಎರಡು ಕುಟುಂಬ !

Advt_Headding_Middle
Advt_Headding_Middle

ತೋಟಗಾರಿಕಾ ಇಲಾಖೆಯ ಸಹಾಯಧನದಲ್ಲಿ ಜೇನುಸಾಕಾಣಿಕಾ ತರಬೇತಿ ಪಡೆದ ಎಡಮಂಗಲದ ರಂಜನ್ ಬದ್ದೂಕುರವರು ಅಳವಡಿಸಿದ ಜೇನು ಪೆಟ್ಟಿಗೆಯಲ್ಲಿ 2 ಜೇನು ಕುಟುಂಬಗಳು ವಾಸ ಮಾಡುವ ಮೂಲಕ ಕೂಡು ಕುಟುಂಬವನ್ನು ನೆನಪಿಸುತ್ತಿದೆ. ತೊಡವೆ ಜಾತಿಯ ಜೇನು ನೊಣ ಹಾಗೂ ಮುಜೆಂಟಿ ಜಾತಿಯ ಜೇನು ನೊಣಗಳು ಒಂದೇ ಪೆಟ್ಟಿಗೆಯಲ್ಲಿ ಇದ್ದು, ಮನುಕುಲಕ್ಕೆ ಉತ್ತಮ ಸಂದೇಶ ನೀಡುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.