ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಶಸ್ತ್ರಚಿಕಿತ್ಸೆಗೆ ಸಹೃದಯರು ಸಹಕರಿಸಲು ಮನವಿ

Advt_Headding_Middle
Advt_Headding_Middle

ಅಸೌಖ್ಯದಿಂದ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 19 ವರ್ಷ ಪ್ರಾಯದ ಯುವಕನಿಗೆ ಸಹೃದಯರ ನೆರವಿನ ಅಗತ್ಯವಿದೆ. ಸುಳ್ಯದ ಕುರುಂಜಿಗುಡ್ಡೆ ಕೇರ್ಪಳ ರವೀಂದ್ರ ರಾವ್ -ರತ್ನಾ ದಂಪತಿಗಳ ಪುತ್ರ ದೀಕ್ಷಿತ್ ಕೆ. ಆರ್. ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈಗಾಗಲೇ ೬ ಲಕ್ಷಕ್ಕೂ ಹೆಚ್ಚು ಖರ್ಚು ತಗುಲಿದ್ದು, ತುರ್ತಾಗಿ ಶಸ್ತ್ರ ಚಿಕಿತ್ಸೆ ಆಗಬೇಕಾಗಿರುವುದರಿಂದ ೭ ಲಕ್ಷದ ಅವಶ್ಯಕತೆಯಿದೆ. ಇಷ್ಟೊಂದು ದೊಡ್ಡ ಮೊತ್ತ ಈ ಕುಟುಂಬಕ್ಕೆ ಭರಿಸಲು ಅಸಾಧ್ಯವಾದ್ದರಿಂದ ಯುವಕನ ಚಿಕಿತ್ಸೆಗೆ ದಾನಿಗಳು ಸಹಾಯಹಸ್ತ ಚಾಚಬೇಕಾಗಿದೆ. ಸಹಾಯ ಮಾಡುವವರು ಈ ವಿಳಾಸಕ್ಕೆ ಸಹಾಯಧನ ನೀಡಬಹುದು.
ರವೀಂದ್ರ
ಕುರುಂಜಿಗುಡ್ಡೆ,ಮನೆ ಕೇರ್ಪಳ, ಸುಳ್ಯ

Mob no- 7676268191
8495862063
Bank account-Moshik.K.R
CANARA BANK, KVG engineering college building kurunjibhag sullia
Account no- 8518101009162
IFSC-CNRB0008518

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.