ಸುಬ್ಬ ಪಾಟಾಳಿ ಮಹಾಬಲಡ್ಕ ನಿಧನ

Advt_Headding_Middle
Advt_Headding_Middle


ಜಾಲ್ಸೂರು ಗ್ರಾಮದ ಮಹಾಬಲಡ್ಕ ನಿವಾಸಿ ಸುಬ್ಬ ಪಾಟಾಳಿ ಅವರು ಅಲ್ಪಾವಧಿಯ ಅಸೌಖ್ಯದಿಂದಾಗಿ ಎ.11ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪದ್ಮಾವತಿ, ಪುತ್ರರಾದ ಹರೀಶ, ದಿನೇಶ, ಪುತ್ರಿಯರಾದ ಜಯಲತ, ಸುಮಿತ್ರ, ಸೊಸೆಯಂದಿರು , ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.