ಎಣ್ಮೂರು ಗರಡಿಯಲ್ಲಿ ಬಿಸು ಪ್ರಯುಕ್ತ ವಿಶೇಷ ಕಾರ್ಯಕ್ರಮ

Advt_Headding_Middle
Advt_Headding_Middle

 

ಎಣ್ಮೂರು ಶ್ರೀ ನಾಗಬ್ರಹ್ಮಕೋಟಿಚೆನ್ನಯ ಗರಡಿಯಲ್ಲಿ ಬಿಸು ಪ್ರಯುಕ್ತ ವಿಶೇಷ ಕಾರ್ಯಕ್ರಮ, ಬಿಸುಕಣಿ ಆಚರಣೆ ಮತ್ತು ತಂಬಿಲ ಸೇವೆ, ದರ್ಶನ ಸೇವೆ, ಗಂಧ ಬೂಳ್ಯ ಪ್ರಸಾದ, ತಪ್ಪಂಗಾಯ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು.
ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಅವರ ಪತ್ನಿ ಶ್ರೀಮತಿ ಪದ್ಮ ಆರ್.ಕೆ. ಕಟ್ಟಬೀಡು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಟ್ಟಬೀಡು, ರಘುನಾಥ ರೈ ಕೆ.ಎನ್., ಕಟ್ಟಬೀಡು ಕುಟುಂಬಸ್ಥರು, ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ಎನ್.ಜಿ. ಲೋಕನಾಥ ರೈ ಎಣ್ಮೂರು , ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.