ಕೋಲ್ಚಾರು ಸರಕಾರಿ ಶಾಲೆಗೆ ಸಚಿವ ಅಂಗಾರ ಭೇಟಿ – ಗ್ರಂಥಾಲಯ ವೀಕ್ಷಣೆ

Advt_Headding_Middle
Advt_Headding_Middle

 

 

ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಯಶೋಧರವರು ಶಾಲಾ ಮಕ್ಕಳಿಗೆ ಕುಳಿತುಕೊಂಡು ಬಿಸಿಯೂಟ ಮಾಡಲು ವ್ಯವಸ್ಥಿತ ಸ್ಥಳವಕಾಶವಿಲ್ಲ. ಶಾಲಾ ಮುಂಭಾಗದಲ್ಲಿರುವ ಜಾಗದಲ್ಲಿ ಊಟ ಮಾಡಲು ಬೇಕಾಗುವ ಸಭಾಂಗಣದ ನಿರ್ಮಾಣಕ್ಕೆ ಅನುದಾನ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಕೊರೊನಾ ಕಾಲದಲ್ಲಿ ಶಾಲೆಯ ಆವರಣದಲ್ಲಿ ಊರ ದಾನಿಗಳಿಂದ ಧನ ಸಂಗ್ರಹಿಸಿ ನಿರ್ಮಿಸಿದ ಶಾಲಾ ಗ್ರಂಥಾಲಯವನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಸಹಶಿಕ್ಷಕಿ ಜಲಜಾಕ್ಷಿ ಸ್ವಾಗತಿಸಿದರು. ಅದ್ಯಾಪಕ ವೃಂದದವರು ಹಾಗೂ ಸ್ಥಳೀಯರು ಜತೆಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.