ಸಾರಿಗೆ ನೌಕರರ ಮುಷ್ಕರ 10 ನೇ ದಿನಕ್ಕೆ

Advt_Headding_Middle
Advt_Headding_Middle

 

ಮುಂದುವರಿದ ನೌಕರರ ವರ್ಗಾವಣೆ ಪ್ರಕ್ರಿಯೆ

ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ. ನೌಕರರು ನಡೆಸಿಕೊಂಡು ಬರುತ್ತಿರುವ ಪ್ರತಿಭಟನೆ 10 ನೇ ದಿನಕ್ಕೆ ಕಾಲಿರಿಸಿದೆ.

ಈ ನಡುವೆ ಸರಕಾರವು ಸಾರಿಗೆ ನೌಕರರನ್ನು ವಿವಿಧೆಡೆ ವರ್ಗಾವಣೆ ಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಕಳೆದ 2 ದಿನಗಳ ಹಿಂದೆ ಸುಳ್ಯ ಡಿಪೋದಿಂದ ಕೆಲವು ಸಾರಿಗೆ ನೌಕರರನ್ನು ರಾಮನಗರ ಮತ್ತು ಚಿಕ್ಕಬಳ್ಳಾಪುರ ಕ್ಕೆ ವರ್ಗಾವಣೆ ಆದೇಶ ನೀಡಲಾಗಿತ್ತು. ಇಂದು ಮತ್ತೆ ಸುಳ್ಯ ಡಿಪೋದಲ್ಲಿ ಕಾರ್ಯಾಚರಿಸುತ್ತಿದ್ದ ಇಬ್ಬರು ಸಾರಿಗೆ ನೌಕರರನ್ನು ಕೋಲಾರಕ್ಕೆ ವರ್ಗಾವಣೆ ಆದೇಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.