ವಿರಾಜಪೇಟೆ ಶಾಸಕರಿಂದ ಸಂಪಾಜೆ- ಊರುಬೈಲು ಸೇತುವೆ ವೀಕ್ಷಣೆ

Advt_Headding_Middle
Advt_Headding_Middle

ಸಂಪಾಜೆ- ಊರುಬೈಲು ಸೇತುವೆ ಮತ್ತು ಊರುಬೈಲು- ಕಲ್ಲುಗುಂಡಿ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ಎ..8 ರಂದು ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯರವರು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯ  ನಾಗೇಶ್ ಕುಂದಲ್ಪಾಡಿ ,ಅನಂತ್ ಊರುಬೈಲು ,ಸುಬ್ರಹ್ಮಣ್ಯ ಉಪಾಧ್ಯಾಯ,,ವಸಂತ ,ರಮೇಶ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.