ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈ ವರ್ಷದ ಆದಾಯ 68 ಕೋಟಿ

Advt_Headding_Middle
Advt_Headding_Middle

ರೂ. 68, 94,88039 ಆದಾಯ, ರೂ. 33,88,01849 ಖರ್ಚು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2020-21  ಸಾಲಿನಲ್ಲಿ 68 ಕೋಟಿ ಆದಾಯ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ 33 ಕೋಟಿ ಕೋಟಿ ಖರ್ಚಾಗಿರುವುದಾಗಿ ವರದಿಯಾಗಿದೆ.

2019-20  ನೇ ಸಾಲಿನಲ್ಲಿ 98 ಕೋಟಿಗಿಂತಲೂ ಅಧಿಕ ಆದಾಯವಿದ್ದು, ಈ ವರ್ಷ ರೂ. 68, 94,88039  ಕೋಟಿ ಆದಾಯ ಗಳಿಸಿರುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ 3೦ ಕೋಟಿ ಕಡಿಮೆ ಆದಾಯ ಗಳಿಸಿದಂತಾಗಿದೆ.
ಈ ವರ್ಷ ಕೋರೊನಾ ಹಿನ್ನೆಲೆ , ಅತಿವೃಷ್ಠಿ, ಮಾಸ್ಟರ್ ಪ್ಲಾನ್ ಕಾಮಗಾರಿ ಹಿನ್ನೆಲೆಯಲ್ಲಿ ಆದಾಯ ಕುಂಠಿತವಾಗಿದೆ ಎನ್ನಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.