ನಾರಾಯಣ ನಾರ್ಣಕಜೆ ನಿಧನ

Advt_Headding_Middle
Advt_Headding_Middle

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಾರಾಯಣ ಎಂಬವರು ಎ.13ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಕೃಷ್ಣಕುಮಾರ್, ಮಣಿಕಂಠ, ಪುತ್ರಿ ಮುಕಾಂಬಿಕಾ, ಸಹೋದರರಾದ ಅಪ್ಪಕುಂಞಿ ಬಂದಡ್ಕ, ಕುಂಞಿಕಣ್ಣ ಬದಿಯಡ್ಕ, ರಾಘವ ಉದುಮ ಹಾಗೂ ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ನಾರಾಯಣರವರು ನಾರ್ಣಕಜೆಯಲ್ಲಿ ಕೆಲವು ವರ್ಷಗಳಿಂದ ಅಂಗಡಿ ನಡೆಸಿಕೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.