ಲೇಖ ಜಿ.ಪಿ. ಯವರಿಗೆ ಬಿ.ಎಡ್. ನಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

 

 

 

ಆಲೆಟ್ಟಿ ಗ್ರಾಮದ ಗುಂಡ್ಯ ಪದ್ಮಯ್ಯ ಮತ್ತು ಶಿಕ್ಷಕಿ ಎನ್.ಬಿ. ಜಯಲಕ್ಷ್ಮಿ ದಂಪತಿಯ ಪುತ್ರಿ ಲೇಖರವರು ಈ ಸಾಲಿನ ಬಿ.ಎಡ್.ಪರೀಕ್ಷೆಯಲ್ಲಿ ಶೇ.82% ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿನ ವಿದ್ಯಾರ್ಥಿನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.