ಅಶ್ವಿತಾ ರೈಯವರಿಗೆ ಬಿ.ಎಡ್.ನಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

 

 

ಮಂಡೆಕೋಲು ಗ್ರಾಮದ ಪೇರಾಲುಗುತ್ತು ಅಶ್ವಿತಾ ರೈಯವರು ಈ ಸಾಲಿನ ಬಿ.ಎಡ್. ಪರೀಕ್ಷೆಯಲ್ಲಿ 73.16%ಅಂಕವನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ ನ ವಿದ್ಯಾರ್ಥಿನಿ. ಮಂಡೆಕೋಲು ಗ್ರಾಮದ ಪೇರಾಲುಗುತ್ತು ಮೋನಪ್ಪ ರೈ ಮತ್ತು ಇಂದಿರಾ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.