ನಿಂತಿಕಲ್ಲಿನಲ್ಲಿ ಸ್ಕಂದ ಸ್ಟೋರ್ ಶುಭಾರಂಭ

Advt_Headding_Middle
Advt_Headding_Middle

ನಿಂತಿಕಲ್ಲಿನ ಮುಖ್ಯ ರಸ್ತೆ ಧರ್ಮಶ್ರೀ ಆರ್ಕೇಡ್ ನಲ್ಲಿ ಡಾ.ಪ್ರವೀಣ್ ಎಸ್.ಡಿ.ಮತ್ತು ಮಧುಸೂದನ ರವರ ಮಾಲಕತ್ವದ ಸ್ಕಂದ ಸ್ಟೋರ್ ಎ.27 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಶ್ರೀಮತಿ ನವ್ಯ, ಕು.ನಿಧಿಶ್ರೀ ,ನವೀನ್ ಮತ್ತು ಸುಜಿತ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ತರದ ದಿನಸಿ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.