ಬೆಳ್ಳಾರೆಯ ಇನ್ಸೂರೆನ್ಸ್ ಸೆಂಟರ್ ನಲ್ಲಿ ಕಂತು ಪಾವತಿಗೆ ಮತ್ತು ವಾಹನದ ಇನ್ಸೂರೆನ್ಸ್ ರಿನೀವಲ್ ಗೆ ಅವಕಾಶ

Advt_Headding_Middle
Advt_Headding_Middle

ಬೆಳ್ಳಾರೆಯ ಮುಖ್ಯ ವಿಮಾ ಸಲಹೆಗಾರರಾದ ಗೋಪಾಲಕೃಷ್ಣ ಪಿ.ಎಸ್.ರವರ ಬೆಳ್ಳಾರೆಯ ಕೆನರಾ ಬ್ಯಾಂಕಿನ ಹತ್ತಿರ ಕ್ಲಾಸಿಕ್ ಕಾಂಪ್ಲೆಕ್ಸ್ ನಲ್ಲಿರುವ ಇನ್ಸೂರೆನ್ಸ್ ಸೆಂಟರ್ ನಲ್ಲಿ ಎಲ್.ಐ.ಸಿ.ಕಂತು ಪಾವತಿಸಲು ಅವಕಾಶ ನೀಡಲಾಗಿದೆ.

ಕೊರೊನ ಮಹಾಮಾರಿಯನ್ನು ನಿಯಂತ್ರಿಸಲು ಸರಕಾರ ಕೈಗೊಂಡ ಲಾಕ್ಡೌನ್ ನಿಂದ ಸಂಚಾರಕ್ಕೆ ಅಡಚಣೆ ಇರುವುದರಿಂದ ವಿಮಾ(ಇನ್ಸೂರೆನ್ಸ್)ಪಾಲಿಸಿದಾರರಿಗೆ ಕಂತುಪಾವತಿಗೆ ಅವಕಾಶವನ್ನು ನೀಡುವ ಉದ್ದೇಶದಿಂದ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ 10.30ರ ತನಕ ಕಛೇರಿ ತೆರೆದಿರುತ್ತದೆ. ಈ ಸಮಯದಲ್ಲಿ ಬಂದು LIC ಯ ಕಂತು ಪಾವತಿಸಬಹುದು ಅಂತೆಯೆ ತಮ್ಮವಾಹನದ ಇನ್ಸೂರೆನ್ಸ್ ರಿನಿವಲ್ ಮಾಡಿಕೊಳ್ಳಬಹುದು. ನಂತರ Work from home ನಂತೆ ಮನೆಯಲ್ಲೆ ಪಾಲಿಸಿ ಮತ್ತು LIC ಕಂತನ್ನು ಸ್ವೀಕರಿಸಿ ಹಾಕಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.