ಸುಳ್ಯ ಯೋಜನಾಧಿಕಾರಿಯಾಗಿ ಚೆನ್ನಕೇಶವ ಆಗಮನ

Advt_Headding_Middle
Advt_Headding_Middle

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಯಾಗಿ ಚೆನ್ನಕೇಶವ ಎಂಬವರು ಆಗಮಿಸಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.

ತುಮಕೂರು ತಾಲೂಕಿನಲ್ಲಿ ಹಿರಿಯ ಯೋಜನಾಧಿಕಾರಿಯಾಗಿದ್ದ ಚೆನ್ನಕೇಶವ ವರು ಅಲ್ಲಿಂದ ವರ್ಗಾವಣೆ ಗೊಂಡು ಸುಳ್ಯಕ್ಕೆ ಬಂದಿದ್ದಾರೆ. ಇವರು ಮಂಗಳೂರಿನ ಕೊಂಚಾಡಿ – ಮಾಲೆಮಾರ್ ನಿವಾಸಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.