ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ, ಸರಕಾರದ ನಿಯಮ ಪಾಲಿಸಿ : ಡೀನಾ ಫೆರ್ನಾಂಡಿಸ್, ಪೊಪ್ಯುಲರ್ ಬ್ಯೂಟಿಪಾರ್ಲರ್ ಸುಳ್ಯ

Advt_Headding_Middle
Advt_Headding_Middle

ಬ್ಯೂಟಿ ಪಾರ್ಲರ್‌ನ ಆದಾಯವನ್ನೇ ನಂಬಿ ಪಾರ್ಲರ್‌ಗೆ ಹಾಕಿದ ಆದಾಯ ಈ ವರ್ಷ ಹಿಂಪಡೆಯಲು ಕಷ್ಟವಾಗುತ್ತಿದೆ.
ಹಾಗೂ ಪಾರ್ಲರ್ ಬಾಡಿಗೆ ನೀಡಲು ಕಷ್ಟ.
ಇನ್ನೂ ಮುಂದಿನ ತಿಂಗಳು ಮಳೆಗಾಲ ಹತ್ತಿರ ಬರುತ್ತಿರುವುದರಿಂದ ಮದುವೆಗಳು ಕಡಿಮೆಯಾಗಬಹುದು. ಈ ಸಮಯದಲ್ಲಿ ಲಾಕ್ ಡೌನ್ ಆಗಿರುವುದು ಕಷ್ಟವಾಗಿದೆ.
ಆದರೆ ದೇಶಕ್ಕೆ ವ್ಯಾಪಿಸಿರುವ ಕೊರೋನಾ ಈಗ ಜಾಸ್ತಿಯಾಗುತ್ತಿರುವುದರಿಂದ ಸರಕಾರಕ್ಕೆ ನಮ್ಮೆಲ್ಲರ ಸಹಕಾರ ಈಗ ಅಗತ್ಯವಿದೆ. ಎಲ್ಲರೂ ಮಾಸ್ಕ್ ಹಾಕಿ, ಸ್ಯಾನಿಟೈಸರ್ ಬಳಸಿ ಸರಕಾರದ ನಿಯಮ ಪಾಲಿಸಿ. ಅಗತ್ಯವಿಲ್ಲದೆ ಯಾರು ಮನೆಯಿಂದ ಹೊರಬರಬೇಡಿ.
– ಡೀನಾ ಪೆರ್ನಾಂಡಿಸ್
ಪೊಪ್ಯುಲರ್ ಬ್ಯೂಟಿಪಾರ್ಲರ್ ಶ್ರೀರಾಂಪೇಟೆ ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.