ಅಜ್ಜಾವರ ಪಂಚಾಯತ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ : ಪಂಚಾಯತ್ ಬಂದ್

Advt_Headding_Middle
Advt_Headding_Middle

 


ಅಜ್ಜಾವರ ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಪಂಚಾಯತ್ ಬಂದ್ ಮಾಡಲಾಗಿದೆ.

ಕಳೆದ ಶನಿವಾರ ಸಿಬ್ಬಂದಿಯ ವರದಿ ಪಾಸಿಟಿವ್ ಬಂದಿತ್ತು. ಅಂದಿನಿಂದ ಪಂಚಾಯತ್ ಗೆ ಬಾಗಿಲು ಹಾಕಲಾಗಿದೆ. ಉಳಿದ ಸಿಬ್ಬಂದಿಗಳ ಪರೀಕ್ಷೆ ಇನ್ನಷ್ಟೆ ಆಗಬೇಕಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.