9 ದಿನ ಕಳೆದರೂ ಬಾರದ ಕೊರೋನಾ ಪರೀಕ್ಷಾ ಫಲಿತಾಂಶ

Advt_Headding_Middle
Advt_Headding_Middle

ಪರೀಕ್ಷಿತರ ಆತಂಕ


ಕೊರೋನಾ ಪರೀಕ್ಷೆ ನಡೆಸಿದವರಲ್ಲಿ ಕೆಲವರ ಪರೀಕ್ಷಾ ಫಲಿತಾಂಶ ಬಹಳ ನಿಧಾನಗತಿಯಲ್ಲಿ ಬರುತ್ತಿರುವುದರಿಂದ ಪರೀಕ್ಷೆಗೊಳಪಟ್ಟವರು ಏನು ಮಾಡಬೇಕೆಂದು ತಿಳಿಯದೆ ಆತಂಕಕ್ಕೆ ಒಳಗಾಗಿರುವ ಹಲವು ಪ್ರಕರಣಗಳು ತಾಲೂಕಿನಿಂದ ವರದಿಯಾಗುತ್ತಿವೆ.

ಕಳೆದ ಶನಿವಾರ ಬಂದ ಕೊರೋನಾ ಪಾಸಿಟಿವ್ ವರದಿಯಲ್ಲಿ 8 ದಿನಗಳ ಹಿಂದೆ ಪರೀಕ್ಷೆ ನಡೆಸಿದವರ ಫಲಿತಾಂಶವೂ ಇತ್ತು. ಇದೀಗ ಪರೀಕ್ಷೆ ನಡೆಸಿ 9 ದಿನಗಳಾದರೂ ವರದಿ ಬಾರದಿರುವ ಘಟನೆ ವರದಿಯಾಗಿದೆ.
ಸುಳ್ಯದ ನಿವಾಸಿ ರಾಂಕುಟ್ಟಿ ಎಂಬವರ ಪುತ್ರ ರಂಜಿತ್ ಎಂಬವರು ಎ. 26ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. 9 ದಿನಗಳಾದರೂ ಅದರ ಪರೀಕ್ಷಾ ಫಲಿತಾಂಶ ಬಂದಿಲ್ಲ. ಈ ಬಗ್ಗೆ ಅವರು ಸುದ್ದಿಯೊಡನೆ ಮಾತನಾಡಿದ ಆಡಿಯೋ ಇಲ್ಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.