ಬೆಳ್ಳಾರೆಯಲ್ಲಿ ಮೆಸ್ಕಾಂ‌ ಕೇಬಲ್ ಲೈನ್ ದುರಸ್ಥಿ

Advt_Headding_Middle

 

ಸಂಜೆ ಗಂಟೆ 4.30 ರವರೆಗೆ ವಿದ್ಯುತ್ ವ್ಯತ್ಯಯ

ಬೆಳ್ಳಾರೆಯಲ್ಲಿ ಮೆಸ್ಕಾಂ ನಿಂದ ವಿದ್ಯುತ್ ಲೈನ್ ದುರಸ್ಥಿ ಕೆಲಸ ನಡೆಯುತ್ತಿದ್ದು ಇಂದು ಸಂಜೆಯವರೆಗೆ ವಿದ್ಯುತ್ ವೆತ್ಯಯವಾಗಲಿದೆ.
ಬೆಳ್ಳಾರೆಯ ಜ್ಞಾನ ಗಂಗಾ ಶಾಲೆಯ ಹತ್ತಿರ ವಿದ್ಯುತ್ ಮೈನ್ ಲೈನಿನ ಕೇಬಲ್ ( ಎ.ಬಿ.ಕೇಬಲ್ ) ಕೆಲಸ ಭರದಿಂದ ನಡೆಯುತ್ತಿದ್ದು ಇಂದು ಸಂಜೆ ಗಂಟೆ 4.30 ರ ತನಕ ವಿದ್ಯುತ್ ನಲ್ಲಿ ವೆತ್ಯಯವಾಗಲಿದೆ ಎಂದು ಮೆಸ್ಕಾಂ ಜೆ.ಇ.ಪ್ರಸಾದ್ ಕತ್ಲಡ್ಕ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.