ಟಿ.ಎಮ್. ಶಾಫಿ ತೆಕ್ಕಿಲ್ ಪೇರಡ್ಕ ನಿಧನ

Advt_Headding_Middle


ತೆಕ್ಕಿಲ್ ಟಿ.ಎಮ್.ಅಹ್ಮದ್ ಕುಂಞ ಪೇರಡ್ಕರವರ ಪುತ್ರ ಟಿ.ಎಮ್ ಶಾಫಿ (47 ವ)ಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು . ಮೃತರು ಸಹೋದರರಾದ ಟಿ.ಎಮ್. ಬಶೀರ್ ತೆಕ್ಕಿಲ್ , ಟಿ.ಎಮ್. ಅಬ್ದುಲ್ ಖಾದರ್ ತೆಕ್ಕಿಲ್, ಟಿ.ಎಮ್. ಮುಸ್ತಫಾ ತೆಕ್ಕಿಲ್ , ಟಿ.ಎಮ್. ಅರೀಫ್ ತೆಕ್ಕಿಲ್ , ಸಹೋದರಿ ಟಿ.ಎಮ್. ಸಫೀಯಾ ತೆಕ್ಕಿಲ್ ಸೇರಿದಂತೆ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.