ಸುಳ್ಯ ತಾಲೂಕಿನಲ್ಲಿ ಇಂದು 37 ಮಂದಿಗೆ ಕೊರೋನಾ ಪಾಸಿಟಿವ್

Advt_Headding_Middle

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು 37 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಜಾಲ್ಸೂರಿನಲ್ಲಿ 2, ಏನೆಕಲ್ಲಿನಲ್ಲಿ 2, ದೇವಚಳ್ಳದಲ್ಲಿ 4, ಮರ್ಕಂಜದಲ್ಲಿ 5, ನಾಲ್ಕೂರಿನಲ್ಲಿ 2, ಐವರ್ನಾಡಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 5, ಪೆರುವಾಜೆಯಲ್ಲಿ 2, ಆಲೆಟ್ಟಿಯಲ್ಲಿ 1, ಐವತ್ತೊಕ್ಲುನಲ್ಲಿ 1, ಎಡಮಂಗಲದಲ್ಲಿ 2, ಅಮರಮುಡ್ನೂರುನಲ್ಲಿ 2, ಸುಳ್ಯದಲ್ಲಿ 5, ಬೆಳ್ಳಾರೆಯಲ್ಲಿ 1, ಗುತ್ತಿಗಾರಿನಲ್ಲಿ 1, ಕೊಡಿಯಾಲದಲ್ಲಿ 1 ಪಾಸಿಟಿವ್ ಪತ್ತೆಯಾಗಿದೆ. ಸುಳ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 446.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.