Breaking News

ಬರೆಮೇಲು ಸುಬ್ರಹ್ಮಣ್ಯ ಭಟ್ ನಿಧನ

Advt_Headding_Middle

ಬೆಳ್ಳಾರೆ ಗ್ರಾಮದ ನೆಟ್ಟಾರು ಬರೆಮೇಲು ಸುಬ್ರಹ್ಮಣ್ಯ ಭಟ್ ಎನ್. ರವರು ಇಂದು ನಿಧನರಾದರು. ಇವರಿಗೆ ಕೋವಿಡ್ ಪಾಸಿಟಿವ್ ಇತ್ತೆನ್ನಲಾಗಿದೆ. ಇವರು 10 ದಿವಸಗಳ ಹಿಂದೆ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸವಿತಾ, ಪುತ್ರ ತಿರುಮಲ ಕಾಶ್ಯಪ್, ಪುತ್ರಿಯರಾದ ಅಕ್ಷತಾ, ಅನ್ವಿತಾ ಸಹೋದರರಾದ ಅರುಣಾ ಶಂಕರ್ ಬರೆಮೇಲು, ಹಾಗೂ ಸಹೋದರಿರಯರನ್ನು ಅಗಲಿದ್ದಾರೆ. ಇವರು ನೆಟ್ಟಾರು ಶ್ರೀ ಶೀರಾಡಿ ದೈವಸ್ಥಾನದ ಮುಖ್ಯಸ್ಥರಾಗಿದ್ದರಲ್ಲದೆ, ಅಜಪಿಲ ಶ್ರೀ ಸದಾಶಿವ ವೇದಪಾಠ ಶಾಲೆ ಮತ್ತು ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿಯೂ, ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.