ಸುಳ್ಯ ತಾಲೂಕಿನಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ

Advt_Headding_Middle

ಇಂದು 54 ಮಂದಿಗೆ ಪಾಸಿಟಿವ್
ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು ಸುಳ್ಯದಲ್ಲಿ 54 ಮಂದಿಗೆ ಕೊರೊನಾ ದೃಢಪಟ್ಟಿದ್ದು, ತಾಲೂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 413
ಗುತ್ತಿಗಾರಿನಲ್ಲಿ 4, ಐವತ್ತೊಕ್ಲಿನಲ್ಲಿ 2, ಜಾಲ್ಸೂರಿನಲ್ಲಿ 7, ದೇವಚಳ್ಳದಲ್ಲಿ 5, ಸುಳ್ಯದಲ್ಲಿ 1೦, ಕಳಂಜದಲ್ಲಿ 1, ಕಲ್ಮಡ್ಕದಲ್ಲಿ 1, ಐನೆಕಿದುನಲ್ಲಿ 1, ತೊಡಿಕಾನದಲ್ಲಿ 2, ಬಾಳಿಲದಲ್ಲಿ 3, ಮುರುಳ್ಯದಲ್ಲಿ 2, ಕೊಡಿಯಾಲದಲ್ಲಿ 1, ಕೊಲ್ಲಮೊಗ್ರದಲ್ಲಿ 2, ನಾಲ್ಕೂರಿನಲ್ಲಿ 2, ಮಡಪ್ಪಾಡಿಯಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 2, ಅಜ್ಜಾವರದಲ್ಲಿ 1, ಬೆಳ್ಳಾರೆಯಲ್ಲಿ 1, ಬಳ್ಪದಲ್ಲಿ 1, ಆಲೆಟ್ಟಿಯಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಅಮರಮುಡ್ನೂರು 1 ಪ್ರಕರಣ ಪತ್ತೆಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.