ಸಹಕಾರ ಸಂಘದ ನೌಕರರಿಗೆ ಆದ್ಯತೆಯಲ್ಲಿ ಲಸಿಕೆ ನೀಡುವ ವ್ಯವಸ್ಥೆಯಾಗಲಿ- ಮೋಹನ್ ಕುಮಾರ್ ಪೊಯ್ಯೆಮಜಲು

Advt_Headding_Middle

 

ಕೊರೊನಾ ಕಾರಣದಿಂದ ಲಾಕ್ ಡೌನ್ ಹೇರಿದ ಸಂದರ್ಭ ಸಹಕಾರ ಸಂಘದಲ್ಲಿ ವ್ಯವಹಾರ ನಡೆಸುವಂತೆ ಹಾಗೂ ಪಡಿತರ ವಿತರಣೆಯ ವ್ಯವಸ್ಥೆ ಮಾಡುವಂತೆ ಆದೇಶ ನೀಡಲಾಗಿದೆ. ಅದರಂತೆ ಕೆಲವು ದಿನಗಳಿಂದ ಸಹಕಾರ ಸಂಘದ ನೌಕರರು ನಿಯಮದ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಬ್ಯಾಂಕಿನಲ್ಲಿ ಸಾಲ ಮರುಪಾವತಿಯ ಅವಧಿಯಾಗಿದ್ದು ಅರ್ಜಿದಾರರು ಬೇರೆ ಕಡೆಗಳಿಂದ ವ್ಯವಹರಿಸಲು ಬರಬೇಕಾದ ಅನಿವಾರ್ಯತೆ ಇದೆ.ಇದರಿಂದ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಮ್ಮನ್ನು ಕೂಡ ಕೊರೊನಾ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಎಲ್ಲಾ ಸಹಕಾರ ಸಂಘದ ನೌಕರರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ವ್ಯವಸ್ಥೆ ಜಿಲ್ಲಾಡಳಿತ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಚೊಕ್ಕಾಡಿ ಸೊಸೈಟಿಯ ಸಿ.ಇ.ಒ.ಮೋಹನ್ ಕುಮಾರ್ ಪೊಯ್ಯೆಮಜಲು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.