ಕುಕ್ಕುಜಡ್ಕ- ಪೈಲಾರು ರಸ್ತೆ ಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿ- ವಾಹನ ಸಂಚಾರ ನಿಷೇಧ

Advt_Headding_Middle

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ-ಪೈಲಾರು- ಜಬಳೆ ರಸ್ತೆ ಕಾಮಗಾರಿಗೆ ಸಚಿವ ಎಸ್. ಅಂಗಾರ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲು ರವರ ಅನುದಾನ ಬಿಡುಗಡೆಗೊಂಡು ರಸ್ತೆ ಅಗಲೀಕರಣ ಹಾಗೂ ಸೇತುವೆ ನಿರ್ಮಾಣ ಕಾರ್ಯಕ್ಕೆ ಏ.16 ರಂದು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಇದೀಗ ಸೇತುವೆ ಕಾಮಗಾರಿ ಕೆಲಸ ಆರಂಭಗೊಂಡಿದ್ದು ಕುಕ್ಕುಜಡ್ಕ ಪೈಲಾರಿನ ಮಧ್ಯೆ ನೇರಳಡ್ಕ ಎಂಬಲ್ಲಿ ಹಳೆಯ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕೆಲಸವು ಪ್ರಾರಂಭಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪೈಲಾರು, ನಾಯರ್ ಕಲ್ಲು, ಕೋಡ್ತುಗುಳಿ, ಮೂಕಮಲೆ, ಕೆರೆಮೂಲೆ, ಸಂಕೇಸ, ಹೊನ್ನೆಕಡ್ಪು, ಕಡಪಳ, ಕಂಜರ್ಪಣೆ ಭಾಗದ ನಾಗರೀಕರು ಕುಕ್ಕುಜಡ್ಕ ಕಡೆಗೆ ಬರಬೇಕಾದರೆ ಚಾಮಡ್ಕ ರಸ್ತೆಯ ಮೂಲಕ ಸುತ್ತು ಬಳಸಿ ಬರುವಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.