ಬೆಳ್ಳಾರೆ: ಪಡ್ಪು – ಕುರುಂಬುಡೇಲು ರಸ್ತೆಯ ಚರಂಡಿ ದುರಸ್ತಿ

Advt_Headding_Middle

 

 

 

 

 

 

ಬೆಳ್ಳಾರೆ ಪಂಚಾಯತ್ 2ನೇ ವಾರ್ಡ ನ ಪಡ್ಪು-ಕುರುಂಬುಡೇಲು ರಸ್ತೆ ಯ ಚರಂಡಿ ದುರಸ್ಥಿ ಕಾಮಗಾರಿಯು ಮೇ 18ರಂದು ನಡೆಯಿತು. ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಮತ್ತು ಪಂಚಾಯತ್ ಸದಸ್ಯ ರಾದ ಅನಿಲ್ ರೈ ಪುಡ್ಕಜೆ ಸ್ಥಳದಲ್ಲಿ ಉಪಸ್ಥಿತರಿದ್ದರು. ಇದೇ ವಾರ್ಡ್ ನ ಸದಸ್ಯರಾದ ಭವ್ಯ ಮತ್ತು ಮಣಿಕಂಠ ಇವರು ಸ್ಥಳಕ್ಕೆ ಬೇಟಿ ನೀಡಿ ದರು. ಮಹಾಲಿಂಗ ಪಾಟಾಲಿ ಶ್ರೀನಿವಾಸ್ ಮತ್ತು ಗಂಗಾಧರ ಪರ್ತಿಕರೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.