Breaking News

ಬೀರಮಂಗಲ : ವಿದ್ಯುತ್ ಲೈನ್‌ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

Advt_Headding_Middle

ಸುಳ್ಯದ ದಕ್ಷಿಣ ಬೀರಮಂಗಲದಲ್ಲಿ ವಿದ್ಯುತ್ ಲೈನ್‌ಗೆ ತಾಗುತ್ತಿದ್ದ ಮರಗ ಗೆಲ್ಲುಗಳನ್ನು ತೆರವುಗೊಳಿಸಲಾಯಿತು.
ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತರವರ ನೇತೃತ್ವದಲ್ಲಿ ಹಾಗೂ ಪವರ್ ಮ್ಯಾನ್ ಭವಾನಿ ಶಂಕರ್ ರವರ ಸಹಕಾರದೊಂದಿಗೆ ಬೀರಮಂಗಲ ನಾಗರಿಕ ಸಮಿತಿಯ 35  ಸದಸ್ಯರು ಗಳ 5 ತಂಡಗಳನ್ನು ರಚಿಸಿ ಮರಗಳ ಗೆಲ್ಲುಗಳನ್ನು ಕಡಿಯಲಾಯಿತು.
ಪ್ರಮುಖವಾಗಿ ಡೆನ್ನಿಸ್ ಗೊನ್ಸಾಲ್ವಿಸ್, ದೀಪಕ್ ಲೋಬೋ, ಕೇಶವ ಬಂಗ್ಲೆಗುಡ್ಡೆ , ಗಣೇಶ್ ನಾಯಕ್, ಬಾಲಕೃಷ್ಣ ನಾಯಕ್, ನವೀನ್ ಮಾಡ್ತಾ, ರೊನಾಲ್ಡ್ ಡಿಸೋಜರವರು ದೊಡ್ಡ ಮರಗಳಿಗೆ ಹತ್ತಿ ಮರಗಳ ಗೆಲ್ಲುಗಳನ್ನು ಕಡಿದರು. ನವೀನ್ ಹಾಗೂ ಕೃಷ್ಣ ಗುತ್ತಿಗಾರು ಇವರು ಸಹಕರಿಸಿದರು. ಜೂಲಿಯಾ ಕ್ರಾಸ್ತ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.