ಐವರ್ನಾಡು ಸಹಕಾರಿ ಸಂಘದಿಂದ ಕೊಕ್ಕೋ ಖರೀದಿ

Advt_Headding_Middle

 

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ ನೆರವಾದ ಸಹಕಾರಿ ಸಂಘ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕೊಕ್ಕೋ ಖರೀದಿ ಇಂದು ನಡೆಯಿತು.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರೈತರಿಂದ ಕೊಕ್ಕೋ ಖರೀದಿಸಿದ್ದು ಅತೀ ಹೆಚ್ಚು ಕೊಕ್ಕೋ ವನ್ನು ಇಂದು ಖರೀದಿಸಲಾಗಿದೆ.
ಕಳೆದ ವರ್ಷವೂ ಲಾಕ್ ಡೌನ್ ಸಂದರ್ಭದಲ್ಲಿ ರೈತರ ಹಿತ ಕಾಯುವ ಕೆಲಸವನ್ನು ಮಾಡಿದ್ದು ಅದರಂತೆ ಈ ವರ್ಷವೂ ಮನೆ ಮನೆಗೆ ತರಕಾರಿ ಹಾಗೂ ಇನ್ನಿತರ ದಿನಸಿ ಸಾಮಾನುಗಳನ್ನು ಮನೆ ಮನೆ ತಲುಪಿಸುವ ಕೆಲಸವನ್ನು ಪಂಚಾಯತ್ ಸಹಕಾರದೊಂದಿಗೆ ಮಾಡುತ್ತಿದೆ.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ, ಉಪಾಧ್ಯಕ್ಷ ವಿಕ್ರಂ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ಹಾಗೂ ನಿರ್ದೇಶಕರು ಸಹಕರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.