ಎಡಮಂಗಲ ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆ

Advt_Headding_Middle

ಎಡಮಂಗಲ ಗ್ರಾ.ಪಂ. ವ್ಯಾಪ್ತಿಯ ಕೊರೋನಾ ಕಾರ್ಯಪಡೆಯ ಸಭೆಯು ಮೇ. 13ರಂದು ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ‌ ಶ್ರೀಮತಿ ಸುಮಾ ನೂಚಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು.

 

ಪಂಚಾಯತ್ ಕಾರ್ಯದರ್ಶಿ ಸತೀಶ್ ಬಂಗೇರ, ಉಪಾಧ್ಯಕ್ಷೆ ಶ್ರೀಮತಿ ರೇವತಿ ಕಟ್ಟ, ಸದಸ್ಯರಾದ ಶ್ರೀಮತಿ ಸವಿತಾ, ಶ್ರೀಮತಿ ರೇವತಿ ಎಂಜೀರು, ರಾಮಣ್ಣ ಜಾಲ್ತಾರು, ಮಾಯಿಲಪ್ಪ ಗೌಡ, ನವೀನ್ ಕರಿಂಬಿಲ, ಶ್ರೀಮತಿ ವನಿತಾ ಕಾಯ್ತಿಮಾರು, ದುಶ್ಯಂತ ದೋಣಿಮನೆ, ಗ್ರಾಮಕರಣಿಕ ಬಸವರಾಜ್, ಎಡಮಂಗಲ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್, ಆಶಾಕಾರ್ಯಕರ್ತೆಯರಾದ ಸರೋಜಿನಿ, ಚಿತ್ರಾ, ಶೀಲಾವತಿ, ಲೋಲಾಕ್ಷಿ, ವಿಜಯ ಕೆ.ಆರ್, ಮಾಜಿ ಸದಸ್ಯ ಕೈಮಲ, ನರ್ಲಡ್ಕ ಅಂಗನವಾಡಿ ಕಾರ್ಯಕರ್ತೆ ಯಶೋಧ, ಆರೋಗ್ಯ ಸಹಾಯಕಿಯರಾದ ಶ್ರೀಮತಿ ಸುಜಾತ, ಕೆ.ಕೆ. ವಿಮಲ, ಪುನರ್ ವಸತಿ ಕಾರ್ಯಕರ್ತ ವಿಶ್ವನಾಥ ಡಿ, ಮೆಸ್ಕಾಂ‌ ಎ.ಇ. ಸಜಿ‌ ಕುಮಾರ್ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಪಡೆಯ ಮೂಲಕ ಕೊರೋನಾ ಪೀಡಿತರ ಮನೆಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.